¡Sorpréndeme!

Honda QC1 And Activa e | What Is The Difference | ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ

2025-03-29 1 Dailymotion

Honda QC1 And Activa e: ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ, ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ನೂತನ ಕ್ಯೂಸಿ1 ಮತ್ತು ಆಕ್ಟಿವಾ ಇ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿತ್ತು. ನೀವು ಹೊಚ್ಚ ಹೊಸ ಟೂ ವೀಲರ್​​ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ, ಕ್ಯೂಸಿ1 ಮತ್ತು ಆಕ್ಟಿವಾ ಇ ಸ್ಕೂಟರ್‌ಗಳು ಹೆಚ್ಚು ಸೂಕ್ತವಾಗಲಿವೆ. ಇವುಗಳ ಬೆಲೆ ಹಾಗೂ ವಿಶೇಷತೆಗಳಲ್ಲಿ ಯಾವೆಲ್ಲ ವ್ಯತ್ಯಾಸಗಳಿವೆ ಎಂಬುದರ ಕುರಿತಾದ ಈ ವಿಡಿಯೋ ನಿಮಗಾಗಿ..

#HondaQC1AndActivae#HondaScooterMotorcycleIndia #Honda #HondaScooter #HondaActivae #HondaQC1 #HondaActivaelectricscooter #HondaQC1electricscooter

~PR.158~ED.156~CA.25~##~

Also Read

Honda: 16.92 ಮೈಲೇಜ್.. 5-ಸೀಟರ್, 11.91 ಲಕ್ಷ ಬೆಲೆ.. ಹೊಸ ದಾಖಲೆ, ಈ ಪ್ರಖ್ಯಾತ ಕಾರಿಗಾಗಿ ಮುಗಿಬಿದ್ದ ಗ್ರಾಹಕರು! :: https://kannada.drivespark.com/four-wheelers/2025/honda-elevate-suv-crosses-100000-units-sales-worldwide-details-047963.html?ref=DMDesc

19 Km ಮೈಲೇಜ್.. 5-ಸೀಟರ್, ಬಿಡುಗಡೆಯಾಗಿ ಕೇವಲ 2 ತಿಂಗಳು, ಹೋಂಡಾ ಅಮೇಜ್ ಕಾರಿನ ಬೆಲೆ ಏರಿಕೆ.. ಎಷ್ಟು? :: https://kannada.drivespark.com/four-wheelers/2025/new-honda-amaze-sedan-price-hike-details-047699.html?ref=DMDesc

ಜನಪ್ರಿಯ ಸಿಟಿ ಕಾರಿನ ಗ್ರಾಹಕರಿಗೆ ಶಾಕ್ ನೀಡಿದ ಹೋಂಡಾ :: https://kannada.drivespark.com/four-wheelers/2025/honda-city-prices-hiked-in-india-details-047525.html?ref=DMDesc



~PR.158~ED.156~CA.25~##~